¡Sorpréndeme!

ಪುಷ್ಪಾ ಸಿನಿಮಾ ಡೈಲಾಗ್ ಹೆಳಿದ ರವೀಂದ್ರ ಜಡೇಜಾ ವಿಡಿಯೋ ಫುಲ್ ವೈರಲ್ | Oneindia Kannada

2021-12-24 2 Dailymotion

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಈಗ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಪುಷ್ಪ ಸಿನಿಮಾದ ಡೈಲಾಗ್ ಹೇಳಿ ಪುಷ್ಪಾ ಟೀಮ್ ಗೆ ವಿಶ್ ಮಾಡಿದ್ದಾರೆ.

Ravindra Jadeja shares a video of him imitating Allu Arjun’s hook line from the movie Pushpa